ನಟ, ರಾಕಿಂಗ್ ಸ್ಟಾರ್ ಯಶ್ ತುಮಕೂರು ಜಿಲ್ಲೆಯ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದವನ್ನು ಯಶ್ ಪಡೆದಿದ್ದಾರೆ. ತುಮಕೂರಿನ ಒಂದು ಕಾಲೇಜಿನ ಕಾರ್ಯಕ್ರಮಕ್ಕಾಗಿ ಹೋಗಿದ್ದ ಯಶ್ ಮಾರ್ಗ ಮಧ್ಯೆ ಮಠಕ್ಕೆ ಭೇಟಿ ನೀಡಿದ್ದಾರೆ. <br />Kannada actor Yash visits Siddaganga Mutt, Tumkuru Yesterday (Feb 2) and he took blessings from Sri Shivakumara Swamiji. <br />